ಕರ್ನಾಟಕ ಲೋಕಸೇವಾ ಆಯೋಗ (KPSC) ವತಿಯಿಂದ ಸಹಾಯಕ ನಿಯಂತ್ರಕ ಮತ್ತು ಲೆಕ್ಕಪರಿಶೋಧನಾ ಅಧಿಕಾರಿ ಸೇರಿದಂತೆ 83 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 26, 2026ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
🔹 ಪ್ರಮುಖ ವಿವರಗಳು
• ಸಂಸ್ಥೆ: ಕರ್ನಾಟಕ ಲೋಕಸೇವಾ ಆಯೋಗ (KPSC)
• ಹುದ್ದೆ: ಸಹಾಯಕ ನಿಯಂತ್ರಕ, ಲೆಕ್ಕಪರಿಶೋಧನಾ ಅಧಿಕಾರಿ
• ಒಟ್ಟು ಹುದ್ದೆಗಳು: 83
• ಉದ್ಯೋಗ ಸ್ಥಳ: ಕರ್ನಾಟಕ
• ಅರ್ಜಿ ವಿಧಾನ: ಆನ್ಲೈನ್
🔹 ಹುದ್ದೆಗಳ ವಿವರ
• ಸಹಾಯಕ ನಿಯಂತ್ರಕ: 15 ಹುದ್ದೆಗಳು
• ಲೆಕ್ಕಪರಿಶೋಧನಾ ಅಧಿಕಾರಿ: 68 ಹುದ್ದೆಗಳು
🔹 ವೇತನ
• ಸಹಾಯಕ ನಿಯಂತ್ರಕ: ₹83,700 ರಿಂದ ₹1,55,200/-
• ಲೆಕ್ಕಪರಿಶೋಧನಾ ಅಧಿಕಾರಿ: ₹69,250 ರಿಂದ ₹1,34,200/-
🔹 ಶೈಕ್ಷಣಿಕ ಅರ್ಹತೆ
• ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ M.Com ಅಥವಾ MBA ಪದವಿ ಹೊಂದಿರಬೇಕು.
🔹 ವಯೋಮಿತಿ
• ಕನಿಷ್ಠ ವಯಸ್ಸು: 21 ವರ್ಷ
• ಗರಿಷ್ಠ ವಯಸ್ಸು: 40 ವರ್ಷ
• 2A, 2B, 3A, 3B: 3 ವರ್ಷ ಸಡಿಲಿಕೆ
• SC/ST: 5 ವರ್ಷ ಸಡಿಲಿಕೆ
🔹 ಅರ್ಜಿ ಶುಲ್ಕ
• ಸಾಮಾನ್ಯ ಅಭ್ಯರ್ಥಿಗಳು: ₹600/-
• 2A, 2B, 3A, 3B: ₹300/-
• SC/ST: ಶುಲ್ಕವಿಲ್ಲ
• ಮಾಜಿ ಸೈನಿಕರು/PwD: ₹50/-
• ಪಾವತಿ ವಿಧಾನ: ಆನ್ಲೈನ್
🔹 ಆಯ್ಕೆ ಪ್ರಕ್ರಿಯೆ
• ಪೂರ್ವಭಾವಿ ಪರೀಕ್ಷೆ (Preliminary Examination)
🔹 ಪ್ರಮುಖ ದಿನಾಂಕಗಳು
• ಅರ್ಜಿ ಪ್ರಾರಂಭ: 28 ಆಗಸ್ಟ್ 2026
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26 ಸೆಪ್ಟೆಂಬರ್ 2026
• ಪೂರ್ವಭಾವಿ ಪರೀಕ್ಷೆ: 06 ಡಿಸೆಂಬರ್ 2026
🔹 ಅರ್ಜಿ ಸಲ್ಲಿಸುವುದು ಹೇಗೆ?
• KPSC ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
• ನೇಮಕಾತಿ ಅಧಿಸೂಚನೆಯನ್ನು ಓದಿ ಅರ್ಹತೆಯನ್ನು ಪರಿಶೀಲಿಸಿ.
• ಆನ್ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
• ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
• ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಿ.
• ಅರ್ಜಿಯನ್ನು ಸಲ್ಲಿಸಿ ಮತ್ತು ಅರ್ಜಿ ಸಂಖ್ಯೆಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಿ.
ಆನ್ಲೈನ್ ಅರ್ಜಿ ಸಲ್ಲಿಸಿ KPSC ನೇಮಕಾತಿ 2026 – 83 ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಪ್ಲಿಕೇಶನ್ ಭರ್ತಿ ಮಾಡಲು ಗೊಂದಲವಿದ್ದರೆ ಅಥವಾ ಇತರೆ ಯಾವದೇ ಸಮಸ್ಯೆಗಳಿದ್ದರೆ, ಜನಸುರಕ್ಷಾ ಭಾರತ್ ವೆಂಚರ್ಸ್ ಸಹಾಯವಾಣಿಗೆ ಸಂಪರ್ಕಿಸಿ ಅಥವಾ ವಾಟ್ಸಪ್ಪ್ ಗೆ ಹಾಯ್ ಎಂದು ಸಂದೇಶ್ ಕಳುಹಿಸಿ.














